ಸಿನಿಮಾ ಖಂಡಿತಾ ದೊಡ್ಡದಾಗಿ ಸೌಂಡ್ ಮಾಡುತ್ತೆ,ಅಭಿಮಾನಿಗಳಿಗೆ ಹಬ್ಬ ಗ್ಯಾರೆಂಟಿ | Dhananjay | Yuvarathnaa

2021-03-11 57

Powerstar Puneeth Rajkumar starrer YuvarathnaTeam A news conference was held.Dhananjay, who was acting in the film, spoke about how happy he was to be a part of this film.
#Yuvarathnaa #Dhananjay #PuneethRajkumar
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಏಪ್ರಿಲ್ 1 ಕ್ಕೆ ರಿಲೀಸ್ ಆಗಲಿದೆ. ಚಿತ್ರತಂಡ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದು ಈ ಚಿತ್ರದಲ್ಲಿ ಆಕ್ಟ್ ಮಾಡಿರೋ ಧನಂಜಯ್ ಈ ಸಿನಿಮಾದ ಭಾಗವಾಗಿರೋದು ತುಂಬಾ ಖುಷಿ ಕೊಟ್ಟ ವಿಚಾರ ಅಂತ ಮಾತನಾಡಿದರು.